Tell me now Colours – Kannada



ಆಕಾಶ ಏಕೆ ನೀಲವಾಗಿದೆ?



ಅದು ಯಾವತ್ತೂ ನೀಲ ಆಗಿರಲ್ಲ, ಅಲ್ಲವೇ?



ಗಿಡದ ಎಲೆಗಳು ಏಕೆ ಹಸಿರಾಗಿವೆ?



ಅವು ಯಾವತ್ತೂ ಹಸಿರಾಗಿರಲ್ಲ; ಅಲ್ಲವೇ?



ಬಾಳೆಹಣ್ಣು ಏಕೆ ಹಳದಿಯಾಗಿದೆ?



ಹಣ್ಣಾದ ಬಾಳೆ ಹಳದಿ.  ಮಾಗದ ಬಾಳೆ ಹಸಿರು.



ಛತ್ತಿಗಳು ಏಕೆ ಕಪ್ಪು?



ಎಲ್ಲಾ ಛತ್ತಿಗಳೂ ಕಪ್ಪು ಬಣ್ಣದವಲ್ಲ.



ರಕ್ತ ಏಕೆ ಕೆಂಪಾಗಿದೆ?



ರಕ್ತದಲ್ಲಿ ಕಬ್ಬಿಣದ ಅಂಶ ಇದೆ. ಅದರಿಂದಲೇ ಕೆಂಪು ಬಣ್ಣ. ರಕ್ತದಲ್ಲಿ ಕಬ್ಬಿಣದ ಅಂಶ ಇದೆ. ಅದರಿಂದಲೇ ಕೆಂಪು ಬಣ್ಣ.



ಉಪ್ಪು ಏಕೆ ಬಿಳಿಯಾಗಿದೆ? ನಂಗೊತ್ತಿಲ್ಲಮ್ಮಾ.




Click to Read an Interactive version of this story here