Tell me Now -Happy and Sad

ನಂಗೆ ಈಗಲೇ ಹೇಳು! ಸಂತಸ ಸಂತಾಪ



ಮಗು ಏಕೆ ಅಳುತ್ತಿದೆ?

 ಬಹುಶಃ ಅವಳಿಗೆ ಹಸಿವು ಆಗಿದೆ



ಹುಡುಗ ಏಕೆ ದುಃಖದಲ್ಲಿ ಇದ್ದಾನೆ?

ಬಹುಶಃ ಅವನಿಗೆ ಅಪ್ಪನ ನೆನಪಾಗಿದೆ.



ಹುಡುಗಿ ಏಕೆ ಸಂತಸದಲ್ಲಿ ಇದ್ದಾಳೆ?

ಅವಳಿಗೆ ಹೊಸ ಲಂಗ ಬಂದಿದೆ.



 ಮುದುಕ ಏಕೆ ನಗುತ್ತಿದ್ದಾನೆ?

ಅವರು ನಗೆಹನಿ ಓದುತ್ತಿದ್ದಾರೆ.



ಮಹಿಳೆ ಏಕೆ ನಸುನಗುತ್ತಿದ್ದಾಳೆ?

ಅವಳ ಮಕ್ಕಳು ಶಾಂತವಾಗಿ ಓದುತ್ತಿದ್ದಾರೆ.



ಈ ಮಹಿಳೆ ಭಾವನೆ ಏನಿದೆ? ಬಹುಶಃ ಆಕೆಗೆ ನಚಿಕೆ ಆಗುತ್ತಿದೆ.




Click to Read an Interactive version of this story here