Tell me Now – Round and Round

ನಂಗೆ ಈಗಲೇ ಹೇಳು! ಉರುಟುರುಟು



ಗಾಲಿಗಳು ಏಕೆ ಉರುಟು?



ಈ ಬಸ್ಸು ಚಲಿಸುವುದೇ ಇಲ್ಲ.



ಬಳೆಗಳು ಏಕೆ ಉರುಟು?



ನನಗೆ ಚೌಕದ ಬಳೆಗಳು ಬೇಡ.



ಚಪಾತಿ ಏಕೆ ಉರುಟು ?



 ನಾನು ಲಟ್ಟಿಸಿದಾಗ ಉರುಟಾಗಲ್ಲ ಮತ್ತೆ!



ನಿನ್ನ ಹಣಿ ಬಿಂದಿ ಏಕೆ ಉರುಟು?



ಈ ಬಿಂದಿ ಚೆನ್ನಾಗಿ ಇದೆಯಾ?



ಕಣ್ಣುಗಳು ಏಕೆ ಉರುಟು?



ಅವು ಉರುಟು ಮಾತ್ರ ಅಲ್ಲ; ದೊಡ್ಡದೂ ಆಗಿ ಬಿಡುತ್ತವೆ.



ಸೊನ್ನೆ ಏಕೆ ಉರುಟು? ನಂಗೊತ್ತಿಲ್ಪಪ್ಪಾ. 




Click to Read an Interactive version of this story here