Tell me Now- Sweet and Sour

ನಂಗೆ ಈಗಲೇ ಹೇಳು! ಸಿಹಿ – ಹುಳಿ



ಸಮುದ್ರದ ನೀರು ಏಕೆ ಉಪ್ಪುಪ್ಪು?



 ಉಪ್ಪು ರುಚಿ ಏಕೆಂದರೆ, ಸಮುದ್ರದಲ್ಲಿ ಉಪ್ಪದೆಯಲ್ಲಾ.



ಚಾಕೊಲೇಟ್ ಏಕೆ ಸಿಹಿಯಾಗಿದೆ?



ಅದು ಸಿಹಿ ಏಕೆಂದರೆ, ಅದರಲ್ಲಿ ಸಕ್ಕರೆ ಇದೆಯಲ್ಲಾ.



ನಿಂಬೆ ಏಕೆ ಹುಳಿಯಾಗಿದೆ?



ನಿಂಬೆಯಲ್ಲಿ ಇರುವ ಆಮ್ಲದಿಂದಾಗಿ ಹುಳಿ ರುಚಿ ಬರುತ್ತದೆ.



ಕಣ್ಣೀರಿನಲ್ಲಿ ಉಪ್ಪು ಇರುತ್ತದೆಯಾ?



ಹೌದು, ಉಪ್ಪದೆ.



ಮಾವಿನಲ್ಲಿ ಸಕ್ಕರೆ ಇದೆಯಾ?



ಹೌದು, ಹಣ್ಣಾದ ಮಾವಿನಲ್ಲಿ ಸಕ್ಕರೆ ಇದೆ.



 ಮೊಸರಿನಲ್ಲಿ ಆಮ್ಲ ಇದೆಯಾ?  ಹೌದು, ಮೊಸರಲ್ಲಿ ಸ್ವಲ್ಪ ಆಮ್ಲ ಇರುತ್ತದೆ?




Click to Read an Interactive version of this story here