Tell me Now -Happy and Sad

ನಂಗೆ ಈಗಲೇ ಹೇಳು! ಸಂತಸ ಸಂತಾಪ ಮಗು ಏಕೆ ಅಳುತ್ತಿದೆ?  ಬಹುಶಃ ಅವಳಿಗೆ ಹಸಿವು ಆಗಿದೆ ಹುಡುಗ ಏಕೆ ದುಃಖದಲ್ಲಿ ಇದ್ದಾನೆ? ಬಹುಶಃ ಅವನಿಗೆ ಅಪ್ಪನ ನೆನಪಾಗಿದೆ. ಹುಡುಗಿ ಏಕೆ ಸಂತಸದಲ್ಲಿ ಇದ್ದಾಳೆ? ಅವಳಿಗೆ ಹೊಸ ಲಂಗ ಬಂದಿದೆ.  ಮುದುಕ ಏಕೆ ನಗುತ್ತಿದ್ದಾನೆ? ಅವರು ನಗೆಹನಿ ಓದುತ್ತಿದ್ದಾರೆ. ಮಹಿಳೆ ಏಕೆ ನಸುನಗುತ್ತಿದ್ದಾಳೆ? ಅವಳ ಮಕ್ಕಳು ಶಾಂತವಾಗಿ ಓದುತ್ತಿದ್ದಾರೆ. ಈ ಮಹಿಳೆ ಭಾವನೆ ಏನಿದೆ? ಬಹುಶಃ ಆಕೆಗೆ ನಚಿಕೆ ಆಗುತ್ತಿದೆ. Click to Read an Interactive version…

Tell Me Now -Good For You

ನಂಗೆ ಈಗಲೇ ಹೇಳು! ನಿನಗೊಳ್ಳಯದು ನಾನು ಪ್ರತಿದಿನ ಏಕೆ ಶಾಲೆಗೆ ಹೋಗಬೇಕು? ಅದರಿಂದ ನಿನಗೆ ಒಳ್ಳೆಯದಾಗುತ್ತದೆ. ನಾನು ಪ್ರತಿದಿನವೂ ಏಕೆ ಸ್ನಾನ ಮಾಡಬೇಕು? ಅದರಿಂದ ನಿನಗೆ ಒಳ್ಳೆಯದಾಗುತ್ತದೆ. ನಾನು ಬಿಸಿಲಲ್ಲಿ ಏಕೆ ಆಟ ಆಡಬಾರದು? ಅದು ನಿನಗೆ ಒಳ್ಳೆಯದಲ್ಲ. ನಾನು ನಡುರಾತ್ರಿವರೆಗೆ ಏಕೆ ಎಚ್ಚರದಲ್ಲಿ ಇರಬಾರದು? ಅದು ನಿನಗೆ ಒಳ್ಳೆಯದಲ್ಲ. ನಾನು ಪ್ರತಿದಿನವೂ ಏಕೆ ನಿದ್ದೆ ಮಾಡಬೇಕು? ನಿನ್ನ ದೇಹಕ್ಕೆ ವಿರಾಮ ಬೇಕು. ನೀನು ಹೇಳಿದ್ದನ್ನೆಲ್ಲಾ ನಾನು ಏಕೆ ಕೇಳಬೇಕು?  ನಿನಗೆ ಚೆನ್ನಾಗಿ ಗೊತ್ತಿದೆ. Click to…

Tell me Now – Colours

ನಂಗೆ ಈಗಲೇ ಹೇಳು! ಬಣ್ಣಗಳು ಆಕಾಶ ಏಕೆ ನೀಲವಾಗಿದೆ? ಅದು ಯಾವತ್ತೂ ನೀಲ ಆಗಿರಲ್ಲ, ಅಲ್ಲವೇ? ಗಿಡದ ಎಲೆಗಳು ಏಕೆ ಹಸಿರಾಗಿವೆ? ಅವು ಯಾವತ್ತೂ ಹಸಿರಾಗಿರಲ್ಲ;  ಅಲ್ಲವೇ? ಬಾಳೆಹಣ್ಣು ಏಕೆ ಹಳದಿಯಾಗಿದೆ? ಹಣ್ಣಾದ ಬಾಳೆ ಹಳದಿ.  ಮಾಗದ ಬಾಳೆ ಹಸಿರು. ಛತ್ತಿಗಳು ಏಕೆ ಕಪ್ಪು? ಎಲ್ಲಾ ಛತ್ತಿಗಳೂ ಕಪ್ಪು  ಬಣ್ಣದವಲ್ಲ. ರಕ್ತ ಏಕೆ ಕೆಂಪಾಗಿದೆ? ರಕ್ತದಲ್ಲಿ ಕಬ್ಬಿಣದ ಅಂಶ ಇದೆ. ಅದರಿಂದಲೇ ಕೆಂಪು ಬಣ್ಣ. ಉಪ್ಪು ಏಕೆ ಬಿಳಿಯಾಗಿದೆ?  ನಂಗೊತ್ತಿಲ್ಲಮ್ಮಾ. Click to Read an Interactive…

LISTEN TO MY BODY – Kannada

 ನಾನು ಇವತ್ತು ಶಾಲೆಗೆ ಹೋಗಲ್ಲ. ನಮಗೆ ಇಂದು ರಜೆ. ನಾನು ಇವತ್ತು ಟಿ.ವಿ. ನೋಡುತ್ತಾ ಕೂರುವುದಿಲ್ಲ. ಹೇಗಿದ್ರೂ, ಕರೆಂಟ್ ಅಂತೂ ಇಲ್ಲ. ಹಾಗಾದರೆ, ನಾನಿವತ್ತು ಏನು ಮಾಡ್ಲಿ? ಇವತ್ತು ನಾನು ನನ್ನ ದೇಹವನ್ನು ಆಲಿಸಲಿದ್ದೇನೆ. ನೀವು ನಿಮ್ಮ ದೇಹವನ್ನು ಆಲಿಸಬಲ್ಲಿರಾ?  ಮೊದಲು ನಾನು ಶಬ್ದ ಮಾದದೇ ಇರಬೇಕು. ಹಾಗಿದ್ದರೆ ಮಾತ್ರ ನಾನು ನನ್ನ ದೇಹಕ್ಕೆ ಕಿವಿಗೊಡಬಹುದು. ಪೂರ್ತಿ ನಿಶ್ಯಬ್ದ. ಹೌದು, ಈಗ ನಾನು ನನ್ನ ಶ್ವಾಸವನ್ನು ಆಲಿಸಬಹುದು. ಒಳಗೆ… ಹೊರಗೆ…  ಒಳಗೆ… ಹೊರಗೆ… ಹಾಗೆಯೇ, ನನ್ನ ಉಸಿರಾಟದ ಶಬ್ದ…

My Best Friend – Hindi

मेरी सहेली मेरी एक सहेली है। वह मेरे ही घर में रहती है। जब मैं खुश होती हूँ, वह भी खुश होती है। जब मैं रोती होती हूँ, वह भी रोती है। मगर उसकी आवाज़ नहीं आती!  मेरी सहेली मेरे शीशे में बंद है।  “बाहर आओ!” मैं कहती रहती हूँ। “हम खेलेंगे!” मगर वह नहीं आती।…

My Best Friend – Kannada

ನನ್ನ ಮೆಚ್ಚಿನ ಗೆಳತಿ ನನಗೆ ಒಬ್ಬಳು ಗೆಳತಿ ಇದ್ದಾಳೆ. ಅವಳು ನನ್ನ ಮನೆಯಲ್ಲೇ ಇರುತ್ತಾಳೆ. ನಾನು ಖುಷಿಯಾಗಿದ್ದಾಗ, ಅವಳೂ ಖುಷಿಯಾಗಿರುತ್ತಾಳೆ. ನಾನು ಅತ್ತರೆ, ಅವಳು ಜೊತೆಯಲ್ಲಿ ಅಳುತ್ತಾಳೆ. ಆದರೆ ನನಗೆ ಅವಳ ಧ್ವನಿ ಕೇಳಿಸುವುದಿಲ್ಲ. ನನ್ನ ಗೆಳತಿ ಕನ್ನಡಿಯ ಒಳಗೆ ಅವಿತಿದ್ದಾಳೆ. “ಹೊರಗೆ ಬಾ, ಆಟ ಆಡೋಣ” ಎಂದು ನಾನು ಹೇಳುತ್ತೇನೆ. ಅವಳು ಹೊರಗೆ ಬರುವುದಿಲ್ಲ. ನನಗೆ ದುಃಖವಾಗುತ್ತದೆ.  ನಾನು ಮಲಗಲು ಹೋಗುತ್ತೇನೆ. ನನ್ನ ನಿದ್ದೆಯಲ್ಲಿ, ಅವಳು ಕನ್ನಡಿಯಿಂದ ಹೊರಗೆ ಬರುತ್ತಾಳೆ. ಆಗ ನಾವು ಬಹಳ ಮೋಜು ಮಾಡುತ್ತೇವೆ….

My Best Friend

My Best Friend I have a friend. She lives in my house. When I am happy, so is she. When I cry, she cries too. But I cannot hear her voice. My friend lives inside the mirror. “Come out”, I tell her, “we will play”. She does not come out. I am not happy.  I…

Tell me now Colours – Kannada Audio Story

ಆಕಾಶ ಏಕೆ ನೀಲವಾಗಿದೆ? ಅದು ಯಾವತ್ತೂ ನೀಲ ಆಗಿರಲ್ಲ, ಅಲ್ಲವೇ? ಗಿಡದ ಎಲೆಗಳು ಏಕೆ ಹಸಿರಾಗಿವೆ? ಅವು ಯಾವತ್ತೂ ಹಸಿರಾಗಿರಲ್ಲ; ಅಲ್ಲವೇ? ಬಾಳೆಹಣ್ಣು ಏಕೆ ಹಳದಿಯಾಗಿದೆ? ಹಣ್ಣಾದ ಬಾಳೆ ಹಳದಿ.  ಮಾಗದ ಬಾಳೆ ಹಸಿರು. ಛತ್ರಿಗಳು ಏಕೆ ಕಪ್ಪು? ಎಲ್ಲಾ ಛತ್ರಿಗಳೂ ಕಪ್ಪು ಬಣ್ಣದವಲ್ಲ. ರಕ್ತ ಏಕೆ ಕೆಂಪಾಗಿದೆ? ರಕ್ತದಲ್ಲಿ ಕಬ್ಬಿಣದ ಅಂಶ ಇದೆ. ಅದರಿಂದಲೇ ಕೆಂಪು ಬಣ್ಣ. ಉಪ್ಪು ಏಕೆ ಬಿಳಿಯಾಗಿದೆ? ನಂಗೊತ್ತಿಲ್ಲಮ್ಮಾ. Click to Read an Interactive version of this story here

Tell me now Colours – Kannada

ಆಕಾಶ ಏಕೆ ನೀಲವಾಗಿದೆ? ಅದು ಯಾವತ್ತೂ ನೀಲ ಆಗಿರಲ್ಲ, ಅಲ್ಲವೇ? ಗಿಡದ ಎಲೆಗಳು ಏಕೆ ಹಸಿರಾಗಿವೆ? ಅವು ಯಾವತ್ತೂ ಹಸಿರಾಗಿರಲ್ಲ; ಅಲ್ಲವೇ? ಬಾಳೆಹಣ್ಣು ಏಕೆ ಹಳದಿಯಾಗಿದೆ? ಹಣ್ಣಾದ ಬಾಳೆ ಹಳದಿ.  ಮಾಗದ ಬಾಳೆ ಹಸಿರು. ಛತ್ತಿಗಳು ಏಕೆ ಕಪ್ಪು? ಎಲ್ಲಾ ಛತ್ತಿಗಳೂ ಕಪ್ಪು ಬಣ್ಣದವಲ್ಲ. ರಕ್ತ ಏಕೆ ಕೆಂಪಾಗಿದೆ? ರಕ್ತದಲ್ಲಿ ಕಬ್ಬಿಣದ ಅಂಶ ಇದೆ. ಅದರಿಂದಲೇ ಕೆಂಪು ಬಣ್ಣ. ರಕ್ತದಲ್ಲಿ ಕಬ್ಬಿಣದ ಅಂಶ ಇದೆ. ಅದರಿಂದಲೇ ಕೆಂಪು ಬಣ್ಣ. ಉಪ್ಪು ಏಕೆ ಬಿಳಿಯಾಗಿದೆ? ನಂಗೊತ್ತಿಲ್ಲಮ್ಮಾ. Click to Read…

Tell me now Colours – Kannada, no audio

ಆಕಾಶ ಏಕೆ ನೀಲವಾಗಿದೆ? ಅದು ಯಾವತ್ತೂ ನೀಲ ಆಗಿರಲ್ಲ, ಅಲ್ಲವೇ?  ಗಿಡದ ಎಲೆಗಳು ಏಕೆ ಹಸಿರಾಗಿವೆ?  ಅವು ಯಾವತ್ತೂ ಹಸಿರಾಗಿರಲ್ಲ; ಅಲ್ಲವೇ?  ಬಾಳೆಹಣ್ಣು ಏಕೆ ಹಳದಿಯಾಗಿದೆ?  ಹಣ್ಣಾದ ಬಾಳೆ ಹಳದಿ.  ಮಾಗದ ಬಾಳೆ ಹಸಿರು. ಛತ್ತಿಗಳು ಏಕೆ ಕಪ್ಪು?  ಎಲ್ಲಾ ಛತ್ತಿಗಳೂ ಕಪ್ಪು ಬಣ್ಣದವಲ್ಲ.  ರಕ್ತ ಏಕೆ ಕೆಂಪಾಗಿದೆ?  ರಕ್ತದಲ್ಲಿ ಕಬ್ಬಿಣದ ಅಂಶ ಇದೆ. ಅದರಿಂದಲೇ ಕೆಂಪು ಬಣ್ಣ. ಉಪ್ಪು ಏಕೆ ಬಿಳಿಯಾಗಿದೆ? ನಂಗೊತ್ತಿಲ್ಲಮ್ಮಾ.  Click to Read an Interactive version of this story here